ಆ ನೋಟು ರದ್ದು ಮಾಡುವುದಿಲ್ಲ: ಅರುಣ್ ಜೇಟ್ಲಿ |News Mirchi

ಆ ನೋಟು ರದ್ದು ಮಾಡುವುದಿಲ್ಲ: ಅರುಣ್ ಜೇಟ್ಲಿ

ಹೊಸದಾಗಿ ಪರಿಚಯಿಸಿದ ರೂ.2 ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡುವ ಪ್ರಸ್ತಾವನೆಯಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಲೋಕಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿದರು.

ಡಿಸೆಂಬರ್ 2016 ರ ವೇಳೆಗೆ ರೂ.12.44 ಮೌಲ್ಯದ ರದ್ದಾದ ರೂ.500, ರೂ.1000 ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದರು. ಗರಿಷ್ಟ ಮುಖ ಬೆಲೆಯ ನೋಟು ರದ್ದತಿಯಿಂದ ಭ್ರಷ್ಟಾಚಾರ, ಕಪ್ಪುಹಣ ಮತ್ತು ಉಗ್ರರ ಫಂಡ್ಸ್ ಗಳಿಗೆ ಕಡಿವಾಣ ಹಾಕಬಹುದು ಎಂದು ಸಚಿವರು ಹೇಳಿದರು.

Loading...
loading...
error: Content is protected !!