ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ 

​ಜಯಲಲಿತಾ ರವರ ನಿಧನದ ನಂತರ ತೆರವಾಗಿದ್ದ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ, ವಿ.ಕೆ.ಶಶಿಕಲಾ ಆಯ್ಕೆಗೊಂಡಿದ್ದಾರೆ. 

ಜಯಲಲಿತಾ ಆಪ್ತ ಗೆಳತಿಯಾಗಿದ್ದ ಶಶಿಕಲಾ, ಜಯಾ ನಿಧನದ ನಂತರ ಪಕ್ಷದ ನಾಯತ್ವ ವಹಿಸಿಕೊಳ್ಳಬೇಕು ಎಂದು ಪಕ್ಷದ ಜಿಲ್ಲಾ ಘಟಕಗಳು ಒತ್ತಾಯಿಸಿದ್ದವು. ಇಂದು ನಡೆದ ಪಕ್ಷದ ಸಭೆಯಲ್ಲಿ ಶಶಿಕಲಾ ಗೈರು ಹಾಜರಿನ ನಡುವೆ ಅಧಿಕೃತವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.

Loading...

Leave a Reply

Your email address will not be published.

error: Content is protected !!