ಟಾಟಾ ಗ್ರೂಪಿಗೆ ಮಿಸ್ತ್ರಿ ಬೈ ಬೈ

​ಎಂಟು ವಾರಗಳಿಂದ ನೆಲೆಸಿರುವ ಗೊಂದಲಗಳಿಗೆ ಟಾಟಾ ಸಂಸ್ಥೆಗಳ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ತೆರೆ ಎಳೆದಿದ್ದಾರೆ. ಮಂಡಳಿಗಳ ಡೈರೆಕ್ಟರ್ ಹುದ್ದೆಯಿಂದ ಕೆಳಗಿಳಿದಿದ್ದಾರೆ. 

ಟಾಟಾ ಮೋಟಾರ್ಸ್, ಇಂಡಿಯನ್ ಹೋಟೆಲ್ಸ್ ಸೇರಿದಂತೆ ಆರು ಲಿಸ್ಟೆಡ್ ಕಂಪನಿಗಳ ಬೋರ್ಡುಗಳಿಂದ ಹೊರ ನಡೆಯುತ್ತಿರುವುದಾಗಿ ಹೇಳಿ ಎರಡು ಪುಟಗಳ ಪ್ರಕಟಣೆ ಹಾಗೂ ರೆಕಾರ್ಡ್ ಮಾಡಲಾದ ವೀಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

Loading...

Leave a Reply

Your email address will not be published.

error: Content is protected !!