ಟೀ ಕುಡಿದು ಇಬ್ಬರು ಮಹಿಳೆಯರ ಸಾವು |News Mirchi

ಟೀ ಕುಡಿದು ಇಬ್ಬರು ಮಹಿಳೆಯರ ಸಾವು

​ಕೀಟನಾಶಕ ಬೆರೆಸಿದ ಟೀ ಕುಡಿದು ಒಂದೇ ಕುಟುಂಬದ ಇಬ್ಬರು ಮಹಿಳೆತರು ಸಾವನ್ನಪ್ಪಿದ್ದು, ಆರು ಜನ ತೀವ್ರ ಅಸ್ವಸ್ಥರಾಗಿರುವ ಘಟನೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದಿದೆ.

ಸೊತ್ವಾ ಗ್ರಾಮದ ಕುಟುಂಬವೊಂದರ ಸದಸ್ಯರೆಲ್ಲಾ ಟೀ ಕುಡಿದ ನಂತರ ಅಸ್ವಸ್ಥರಾದರು ಎಂದು ಡಿಎಸ್ಪಿ ಶಿವಕುಮಾರ್ ರಾವುತ್ ಹೇಳಿದ್ದಾರೆ. ಟೀನಲ್ಲಿ ಕೀಟನಾಶಕ ಬೆರೆತಿತ್ತು ಎಂದು ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

  • No items.

ಜಸ್ವಂತಿ ದೇವಿ(65), ಆಕೆಯ ಪುತ್ರಿ ಶೀಲಾ ದೇವಿ(45), ಸಾವನ್ನಪ್ಪಿದ್ದು, ಇನ್ನೂ ಆರು ಜನರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ್ಎ ಕಳುಹಿಸಿ, ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಎಸ್ಪಿ ಹೇಳಿದ್ದಾರೆ.

Loading...
loading...
error: Content is protected !!