ಮಹಿಳಾ ವಿಶ್ವಕಪ್ ಸೆಮಿಫೈನಲ್ ಗೆ ಭಾರತ ವನಿತೆಯರ ತಂಡ – News Mirchi

ಮಹಿಳಾ ವಿಶ್ವಕಪ್ ಸೆಮಿಫೈನಲ್ ಗೆ ಭಾರತ ವನಿತೆಯರ ತಂಡ

ನ್ಯೂಜಿಲೆಂಡ್ ತಂಡವನ್ನು 186 ರನ್ ಗಳ ಭಾರೀ ಅಂತರದಿಂದ ಸೋಲಿಸಿದ ಭಾರತೀಯ ವನಿತೆಯರ ತಂಡ, ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ಗೆ ಅರ್ಹತೆ ಗಳಿಸಿದೆ. ಮಿತಾಲ್ ರಾಜ್ ರವರ ಶತಕದ ಸಹಾಯದಿಂದ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತ್ತು. ರಾಜೇಶ್ವರಿ ಗಾಯಕ್ವಾಡ್ 15 ರನ್ ನೀಡಿ 5 ವಿಕೆಟ್ ಪಡೆದರು.

Loading...