ಮಾಧ್ಯಮಗಳ ಮೇಲಿನ ನಿಯಂತ್ರಣ ಸರಿಯಲ್ಲ: ಸುರೇಶ್ ಕುಮಾರ್ – News Mirchi

ಮಾಧ್ಯಮಗಳ ಮೇಲಿನ ನಿಯಂತ್ರಣ ಸರಿಯಲ್ಲ: ಸುರೇಶ್ ಕುಮಾರ್

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ರಾಜ್ಯ ಸರ್ಕಾರದ ನಡೆ ಉತ್ತಮ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟಿರುವ ಬಿಜೆಪಿಯ ಸುರೇಶ್ ಕುಮಾರ್, ಈ ನಿರ್ಧಾರವನ್ನು ಕುರಿತು ಮರುಪರಿಶೀಲಿಸುವಂತೆ ವಿಧಾನ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

Click for More Interesting News

Loading...

Leave a Reply

Your email address will not be published.

error: Content is protected !!