ಪಾಕ್ ದಾಳಿಗೆ ಇಬ್ಬರ ಯೋಧರು ಬಲಿ |News Mirchi

ಪಾಕ್ ದಾಳಿಗೆ ಇಬ್ಬರ ಯೋಧರು ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಇಬ್ಬರು ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದಾರೆ.

ಸೇನೆಯ ಜಮ್ಮೂ ಕಾಶ್ಮೀರ ರೈಫಲ್ಸ್ ಗೆ ಸೇರಿದ ಲಾನ್ಸ್ ನಾಯಕ್ ಎಲ್.ಎನ್ ರಂಜಿತ್ ಸಿಂಗ್ ಮತ್ತು ರೈಫಲ್ ಮ್ಯಾನ್ ಸತೀಶ್ ಭಗತ್ ಅವರು ಚೌಕಿಬಾಲ್ ನ ಫುರ್ಕಿಯಾ ಪ್ರದೇಶದಲ್ಲಿ ಪಾಕಿಸ್ತಾನಿ ಗುಂಡಿನ ದಾಳಿಗೆ ಬಲಿಯಾದವರು ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

Loading...
loading...
error: Content is protected !!