ಜಯಾ ನಿಧನದ ಸುದ್ದಿ ಕೇಳಿ ಸತ್ತವರೆಷ್ಟು?

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನರಾದ ನಂತರ ಒಟ್ಟು 77 ಜನರು ದುಃಖ ಮತ್ತು ಆಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಬುಧವಾರ ಎಐಎಡಿಎಂಕೆ ಪಕ್ಷ ಹೇಳಿದೆ. ಮೃತಪಟ್ಟವರ ಪಟ್ಟಿಯನ್ನು ಪಕ್ಷವು ಬಿಡುಗಡೆ ಮಾಡಿದ್ದು, ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

ಆದರೆ ಗುಪ್ತರಚರ ಮೂಲಗಳ ಪ್ರಕಾರ ಹೃದಯಾಘಾತ ಮತ್ತು ಅತ್ಮಹತ್ಯೆಯಿಂದ ಸಾವನ್ನಪ್ಪಿದವರ ಸಂಖ್ಯೆ 30 ಎನ್ನಲಾಗುತ್ತಿದೆ.

Related News

Loading...

Leave a Reply

Your email address will not be published.

error: Content is protected !!