Big Breaking News

ಬಾಲಯ್ಯ ಚಿತ್ರಕ್ಕೆ ಅಕ್ಷಯ್ ಕುಮಾರ್ ಪ್ರಚಾರ!

ಇತ್ತೀಚೆಗೆ ಬಾಲಿವುಡ್‌ನಲ್ಲಿ ವಿಭಿನ್ನ ಚಿತ್ರಗಳಿಂದ ಯಶಸ್ಸಿನ ಹಾದಿಯಲ್ಲಿರುವ , ದಕ್ಷಿಣ ಭಾರತದ ಚಲನಚಿತ್ರವೊಂದರ ಪ್ರಚಾರ ರಾಯಭಾರಿಯಾಗುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಐತಿಹಾಸಿಕ ಕಥೆಯಿಂದ ತಯಾರಾಗುತ್ತಿರುವ ನಟನೆಯ 100 ನೇ ಚಿತ್ರ ‘‘ ಚಿತ್ರದ ಪ್ರಚಾರಕ್ಕೆ ಅಂಗೀಕರಿಸಿದ್ದಾರೆನ್ನಲಾಗಿದೆ.

Download Free

ಭಾರೀ ಬಡ್ಜೆಟ್ ನ ಚಿತ್ರದಲ್ಲಿ ಶಾತಕರ್ಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯುವರಾಣಿಯಾಗಿ ಶ್ರೇಯಾ ನಟಿಸಿದ್ದಾರೆ. ತಾಯಿ ಮಹಾರಾಣಿ ಪಾತ್ರದಲ್ಲಿ ಬಾಲಿವುಡ್ ನಟಿ ಹೇಮಾಮಾಲಿನಿ ನಟಿಸುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಮೊತ್ತದ ಬ್ಯುಸಿನೆಸ್ ಈ ಚಿತ್ರ ನಡೆಸಿದೆ. ಚಿತ್ರ 2017 ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache