ಸಮಾಜವಾದಿ ಪಕ್ಷಕ್ಕೆ ಅಮರ್ ಸಿಂಗ್ ರಾಜೀನಾಮೆ |News Mirchi

ಸಮಾಜವಾದಿ ಪಕ್ಷಕ್ಕೆ ಅಮರ್ ಸಿಂಗ್ ರಾಜೀನಾಮೆ

ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್, ರಾಮ್ ಗೋಪಾಲ್ ಯಾದವ್ ಮತ್ತು ಮತ್ತು ಅಖಿಲೇಶ್ ಯಾದವ್ ಅವರ ನಡುವಿನ ಸಂಬಂಧ ಹಳಸಿದ್ದು, ಎಲ್ಲರೂ ಪಕ್ಷದ ಚಿಹ್ನೆಯನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇದೆಲ್ಲಾ ಗೊಂದಲಗಳ ನಡುವೆ, ಪಕ್ಷದ ಮುಖಂಡ ಅಮರ್ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಮುಲಾಯಂ ಸಿಂಗ್ ಯಾದವ್ ಅವರ ನಿವಾಸದಲ್ಲಿ ಅಮರ್ ಸಿಂಗ್ ಭೇಟಿಯಾಗಿ ಚರ್ಚೆ ನಡೆಸಿದ್ದರು, ಮತ್ತೊಂದು ಕಡೆ ಅಖಿಲೇಶ್ ಯಾದವ್ ತನ್ನ ಚಿಕ್ಕಪ್ಪ ಶಿವಪಾಲ್ ಯಾದವ್ ಅವರೊಡನೆ ಚರ್ಚೆ ನಡೆಸಿದ್ದರು.

  • No items.

ಅಮರ್ ಸಿಂಗ್ ರವರ ರಾಜೀನಾಮೆ ಹಿಂದಿನ ಕಾರಣ ಮಾತ್ರ ಇದುವರೆಗೂ ತಿಳಿದುಬಂದಿಲ್ಲ.

Loading...
loading...
error: Content is protected !!