ಹಳೆಯ ನೋಟು ಬದಲಾವಣೆಗೆ ಮತ್ತೊಂದು ಅವಕಾಶ?

ನೋಟ್ ಬ್ಯಾನ್ ಆದ ನಂತರ ಬದಲಿಸದೆ ಉಳಿದುಕೊಂಡ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಈ ಅವಕಾಶ ಕಲ್ಪಿಸಿದರೆ ಹಳೆಯ 1000 ಮತ್ತು 500 ರ ನೋಟುಗಳನ್ನು ಡೆಪಾಸಿಟ್ ಮಾಡಬಹುದು, ಆದರೆ ಇದಕ್ಕೊಂದು ಮಿತಿಯಿರಲಿದೆ. ರೂ.2000 ವರೆಗೂ ಮಾತ್ರ ಉಳಿದ ಹಳೆಯ ನೋಟು ಬದಲಿಸಲು ಅವಕಾಶ ಕಲ್ಪಿಸಬಹುದು.

ತಮ್ಮ ಹಳೆಯ ನೋಟುಗಳನ್ನು ಸಂಪೂರ್ಣ ಬದಲಿಸಿಕೊಳ್ಳಲು ವಿಫಲರಾದವರಿಂದ ಮತ್ತೊಂದು ಅವಕಾಶ ನೀಡಿ ಎಂದು ರಿಸರ್ವ್ ಬ್ಯಾಂಕಿಗೆ ಹಲವು ಮನವಿಗಳು ಹರಿದುಬಂದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಮತ್ತೊಂದು ಅವಕಾಶ ನೀಡುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

The Reserve Bank of India may give people another opportunity to exchange the old Rs. 500 and Rs 1,000 banknotes. However the deposits would for a limited sum.

Loading...

Leave a Reply

Your email address will not be published.

error: Content is protected !!