ಆಪ್ ರ‌್ಯಾಲಿಗೆ ಸೇರಿದ ಜನಸಾಗರ ನೋಡಿದ್ರೆ ಶಾಕ್ ಅಗ್ತೀರಿ!

ಹೈದರಾಬಾದಿನಲ್ಲಿ ನಡೆದ ಆಪ್ ರ‌್ಯಾಲಿಯಲ್ಲಿ ಎಷ್ಟು ಜನ ಸೇರಿದ್ದರು ಗೊತ್ತೇ? ಕೇವಲ 7 ಜನರನ್ನು ಸೇರಿಸುವಲ್ಲಿ ಆಪ್ ಮುಖಂಡರು ಸಫಲರಾಗಿದ್ದರು. ಆ ಏಳು ಆಪ್ ಟೋಪಿ ಧರಿಸಿರುವವರ ನಡುವೆಯೇ ರ‌್ಯಾಲಿಯಲ್ಲಿ ಸ್ಪೀಕರ್ ಗಳು ಸದ್ದು ಮಾಡುತ್ತಿದ್ದವು. ಈ ದೃಶ್ಯವನ್ನು ವ್ಯಕ್ತಿಯೊಬ್ಬ ಸೆರೆ ಹಿಡಿದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

ವೀಡಿಯೋ ನೋಡಿ…