ಬ್ಲಾಕ್ & ವೈಟ್: ಇಬ್ಬರು ಬ್ಯಾಂಕ್ ಅಧಿಕಾರಿಗಳ ಬಂಧನ – News Mirchi

ಬ್ಲಾಕ್ & ವೈಟ್: ಇಬ್ಬರು ಬ್ಯಾಂಕ್ ಅಧಿಕಾರಿಗಳ ಬಂಧನ

ರದ್ದುಗೊಂಡ ಹಳೆಯ ನೋಟುಗಳಿಗೆ ಹೊಸ ನೋಟು ನೀಡಿ ಕಪ್ಪು ಹಣ ಅಧಿಕೃತಗೊಳಿಸುವಲ್ಲಿ ಸಹಕರಿಸಿದ ಮುಂಬೈನ ಇಬ್ಬರು ಖಾಸಗಿ ಬ್ಯಾಂಕ್ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಆಕ್ಸಿಸ್ ಬ್ಯಾಂಕ್ ನ ಮ್ಯಾನೇಜರ್ ಗಳಾದ ಶೋಯಬ್ ಸಿನ್ಹಾ ಮತ್ತು ವಿನೀತ್ ಸಿನ್ಹಾ ಎಂಬುವವರನ್ನು ಭಾನುವಾರ ಮನೀ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ಬಂಧಿಸಿದ್ದು, ಇಂದು ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಇಬ್ಬರೂ ಅಧಿಕಾರಿಗಳನ್ನು ಆಕ್ಸಿಸ್ ಬ್ಯಾಂಕ್ ಅಮಾನತುಗೊಳಿಸಿದೆ.

Loading...

Leave a Reply

Your email address will not be published.