ಪಾಕ್ ನಿಂದ ಅಪ್ರಚೋದಿತ ಶೆಲ್ ದಾಳಿ, ಬಿಎಸ್ಎಫ್ ಯೋಧರೊಬ್ಬರ ಸಾವು |News Mirchi

ಪಾಕ್ ನಿಂದ ಅಪ್ರಚೋದಿತ ಶೆಲ್ ದಾಳಿ, ಬಿಎಸ್ಎಫ್ ಯೋಧರೊಬ್ಬರ ಸಾವು

ಜಮ್ಮು ಕಾಶ್ಮೀರದ ರಾಜ್ಪುರ ಪ್ರದೇಶದ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ನಡೆಸಿದ ದಾಳಿಗೆ ಬಿಎಸ್ಎಫ್ ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ಪಾಕಿಸ್ಥಾನ ಸೇನೆ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿ ಅಪ್ರಚೋದಿತ ಶೆಲ್ ದಾಳಿಯನ್ನು ನಡೆಸಿದೆ ಎನ್ನಲಾಗಿದ್ದು ಇನ್ನಷ್ಟು ಮಾಹಿತಿ ಬರಬೇಕಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!