ಪದ್ಮಭೂಷಣ ಪುರಸ್ಕೃತನ ವಿರುದ್ಧ ದೂರು ದಾಖಲಿಸಿದ ಸಿಬಿಐ

ಸಿಬಿಐ ಇಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಸುರೇಶ್ ಅಡ್ವಾಣಿ ಮತ್ತು ಇತರ ಐವರ ವಿರುದ್ಧ ರೂ. 10 ಕೋಟಿ ಮೌಲ್ಯದ ರದ್ದಾದ ನೋಟುಗಳನ್ನು ಸಾಗಿಸುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದೆ.

ಖ್ಯಾತ ಕ್ಯಾನ್ಸರ್ ತಜ್ಞರಾಗಿದ್ದ ಡಾ. ಸುರೇಶ್ ಅಡ್ವಾಣಿ 2002 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ಹಾಗೂ 2012 ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

.

Related News

Comments (wait until it loads)
Loading...
class="clear">