ನಗದು ರಹಿತ ಆರ್ಥಿಕತೆ ಭಾರತಕ್ಕೆ ಸೂಕ್ತವಲ್ಲ: ಜೀನ್ ಡ್ರೆಜ್ – News Mirchi

ನಗದು ರಹಿತ ಆರ್ಥಿಕತೆ ಭಾರತಕ್ಕೆ ಸೂಕ್ತವಲ್ಲ: ಜೀನ್ ಡ್ರೆಜ್

ಪಾಟ್ನಾ: ಭಾರತದಂತಹ ದೇಶದಲ್ಲಿ ಅರ್ಥಿಕ ವ್ಯವಸ್ಥೆ ಉತ್ತಮವಲ್ಲ ಎಂದು ಪ್ರಸಿದ್ಧ ಅರ್ಥಿಕ ತಜ್ಞ ಜೀನ್ ಡ್ರೆಜ್ ಹೇಳಿದ್ದಾರೆ. ಭಾರತದಲ್ಲಿ ಬಹುಸಂಖ್ಯಾತ ಜನರು ಅನಕ್ಷರಸ್ಥರು ಮತ್ತು ಇಂಟರ್ನೆಟ್ ಸೌಲಭ್ಯವಿಲ್ಲದವರಾಗಿದ್ದಾರೆ. ಹಾಗಾಗಿ ದೇಶದಲ್ಲಿ ಆರ್ಥಿಕತೆಯ ಕುರಿತ ಚರ್ಚೆಯೇ ವ್ಯರ್ಥ ಎಂದು ಅವರು ಹೇಳಿದ್ದಾರೆ.

ಕುರಿತು ಕಮ್ಯುನಿಸ್ಟ್ ಪಾರ್ಟಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅರ್ಥಿಕತೆಯನ್ನು ಹೇರುವುದರಿಂದ, ಅಸಂಘಟಿತ ವಲಯದ ಜನ ಮಾಲ್ ಗಳಿಗೆ ಹೋಗಲು ಶುರು ಮಾಡುತ್ತಾರೆ. ಇದರಿಂದ ಸಣ್ಣ ಸಣ್ಣ ಅಂಗಡಿಗಳು ನಾಶವಾಗುತ್ತವೆ, ನರೇಂದ್ರ ಮೋದಿ ಸರ್ಕಾರ ಜನ ಸಾಮಾನ್ಯನ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ ಎಂದು ಡ್ರೆಜ್ ಆರೋಪಿಸಿದರು.

Talking of cashless financial system are certainly useless in a country like India. Here majority of the people are illiterate and has no access to net facility, said prominent Jean Dreze.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache