defence

ಸೈನಿಕರಿಗೆ ಎಸಿ ಜಾಕೆಟ್ಗಳನ್ನು ಒದಗಿಸಲು ಕೇಂದ್ರದ ಚಿಂತನೆ

ತಾಪಮಾನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವಿಶೇಷ ಪಡೆಗಳ ಸೈನಿಕರಿಗೆ ಹವಾನಿಯಂತ್ರಿತ (ಎಸಿ) ಜಾಕೆಟ್ಗಳನ್ನು ಸರಬರಾಜು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ಜಾಕೆಟ್ಗಳ ...

Read More »

ಲಷ್ಕರ್-ಇ-ತೊಯ್ಬಾ ಟಾಪ್ ಉಗ್ರನ ಹತ್ಯೆ ಮಾಡಿದ ಭದ್ರತಾ ಪಡೆಗಳು

ಜಮ್ಮೂ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭೀಕರ ಕಾದಾಟ ನಡೆಯಿತು. ಈ ಎನ್ಕೌಂಟರ್ ನಲ್ಲಿ ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಟಾಪ್ ...

Read More »

ಉಗ್ರರಿಗೆ ಹಣಕಾಸು ನೆರವು ಪ್ರಕರಣ: ಮತ್ತೆ ಜಮ್ಮೂ ಕಾಶ್ಮೀರದಲ್ಲಿ ಎನ್.ಐ.ಎ ದಾಳಿ

ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರದ ಶ್ರೀನಗರ, ಬಾರಾಮುಲ್ಲಾ ಮತ್ತು ಹಂದ್ವಾರಾ ಗಳಲ್ಲಿ 12 ಕಡೆ ರಾಷ್ಟ್ರೀಯ ತನಿಖಾ ತಂಡವು ದಾಳಿ ನಡೆದಿದೆ. ...

Read More »

ಸ್ವಾತಂತ್ರ್ಯ ದಿನದಂದು ಭಾರತೀಯ ಪಡೆಗಳತ್ತ ಕಲ್ಲೆಸೆದ ಚೀನಾ

ನವದೆಹಲಿ: ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಗಡಿಯಲ್ಲಿ ಭಾರತ ಮತ್ತು ಚೀನಾಗಳು ಪ್ರತಿ ವರ್ಷ ವಿಶೇಷ ಸಭೆ ಸೇರುವುದು ಅಭಿನಂದನೆಗಳನ್ನು ತಿಳಿಸುವುದು ಇದುವರೆಗೂ ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ ...

Read More »

ಉಗ್ರರು ಪರಾರಿಯಾಗುತ್ತಿದ್ದಾರೆ : ಜೇಟ್ಲಿ

ಕಾಶ್ಮೀರ ಕಣಿವೆಯಲ್ಲಿ ಜಮ್ಮೂ ಕಾಶ್ಮೀರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಕಂಗೆಟ್ಟಿರುವ ಉಗ್ರರು ಪಲಾಯನದ ಹಾದಿ ಹಿಡಿದಿದ್ದಾರೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕಣಿವೆಯಿಂದ ಸಶಸ್ತ್ರ ...

Read More »

ಭಾರತದ ಧ್ವನಿ ದೊಡ್ಡದು, ಉತ್ತರ ಕೊರಿಯಾ ಬಿಕ್ಕಟ್ಟು ಪರಿಹಾರಕ್ಕೆ ನೆರವು ಕೇಳಿ: ಅಮೆರಿಕಾ ಕಮಾಂಡರ್

ಕ್ಷಿಪಣಿ ಪರೀಕ್ಷೆಗಳಿಂದ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಉತ್ತರ ಕೊರಿಯಾದಿಂದ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಭಾರತದ ನೆರವು ಪಡೆಯಬೇಕು ಎಂದು ಯು.ಎಸ್.ಫೆಸಿಫಿಕ್ ಕಮಾಂಡರ್ ಅಡ್ಮಿರಲ್ ಹ್ಯಾರಿಸ್ ಅಮೆರಿಕ ಸರ್ಕಾರಕ್ಕೆ ...

Read More »

ಸೋಫಿಯಾನ್ ಎನ್ಕೌಂಟರ್: ಮೂವರು ಉಗ್ರರ ಹತ್ಯೆ, ಹುತಾತ್ಮರಾದ ಇಬ್ಬರು ಯೋಧರು

ಕಾಶ್ಮೀರದ ಸೋಫಿಯಾನ್ ಜಿಲ್ಲೆಯಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಚರಣೆಯಲ್ಲಿ ಇಬ್ಬರು ಯೋಧರು ಮತ್ತು ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ ಕಾರ್ಯಾಚರಣೆ ಆರಂಭವಾದ ಕಾರ್ಯಚರಣೆ ಭಾನುವಾರ ಬೆಳಗ್ಗೆ ...

Read More »

ಸೋಫೀಯಾನ್ ಎನ್ಕೌಂಟರ್: ಒಬ್ಬ ಯೋಧ ಹುತಾತ್ಮ, ಮೂವರಿಗೆ ಗಾಯ

ದಕ್ಷಿಣ ಕಾಶ್ಮೀರದ ಸೋಫಿಯಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್ಕೌಂಟರ್ ನಲ್ಲಿ ಒಬ್ಬ ಯೋಧ ಹುತಾತ್ಮನಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ...

Read More »

ಭಾರತೀಯ ಸೇನೆಗೆ ನೆರವಾಗಲು ಬರುತ್ತಿವೆ ರೋಬೋಗಳು

ನವದೆಹಲಿ: ಜಮ್ಮೂ ಕಾಶ್ಮೀರದಲ್ಲಿ ನಡೆಯುವ ಉಗ್ರರ ದಾಳಿಗಳು, ಸ್ಥಳೀಯ ಕಲ್ಲೆಸೆತಗಾರರನ್ನು ಎದುರಿಸಲು, ಬಾಂಬ್ ನಿಷ್ಕ್ರಿಯಗೊಳಿಸುವುದು ಮುಂತಾದ ಸಂದರ್ಭಗಳಲ್ಲಿ ಭಾರತೀಯ ಸೇನೆಗೆ ನೆರವಾಗಲು ಶೀಘ್ರದಲ್ಲೇ ರೋಬೋಗಳು ಬರಲಿವೆ. ಉಗ್ರರ ...

Read More »
error: Content is protected !!