National

ಗೋಡೆ ಮೇಲೆ ‘ನಾನು ಬಡವ’ ಬರಹ, ರಾಜಸ್ಥಾನ ಸರ್ಕಾರಕ್ಕೆ ನೋಟೀಸ್

ರಿಯಾಯಿತಿ ದರದಲ್ಲಿ ಪಡಿತರ ಪಡೆಯುವ ಫಲಾನುಭವಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಸುಮಾರು 50 ಸಾವಿರ ಕುಟುಂಬಗಳ ಮನೆಗಳ ಮೇಲೆ “ನಾನು ಬಡವ” ಎಂದು ಬರೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ...

Read More »

ಪೊಲೀಸರ ಮೇಲೆ ದಾಳಿ ನಡೆಸಿ ಗೋಹಂತಕರನ್ನು ಬಿಡಿಸಿ ಪರಾರಿಯಾದ ಗುಂಪು

ಮುಜಫರನಗರ: ಗೋಹತ್ಯೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಲು ಬಂದಿದ್ದಾರೆಂಬ ಎಂಬ ಕಾರಣಕ್ಕೆ ಆಕ್ರೋಶಗೊಂಡ ಗುಂಪೊಂದು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿ ಪೊಲೀಸರ ಮೇಲೆ ಕಲ್ಲು ತೂರಿದ ಘಟನೆ ಉತ್ತರಪ್ರದೇಶ ...

Read More »

ಬ್ಯಾಂಕುಗಳ ಒತ್ತಡಕ್ಕೆ ಸುಸ್ತಾದ ಅನಿಲ್ ಅಂಬಾನಿ, ಆಸ್ತಿ ಮಾರಾಟಕ್ಕೆ ಯತ್ನ

ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಸಾಲಗಳನ್ನು ಮರುಪಾವತಿ ಮಾಡುವಂತೆ ಬ್ಯಾಂಕುಗಳಿಂದ ತೀವ್ರ ಒತ್ತಡ ಎದುರಾಗುತ್ತಿದೆ. ಬ್ಯಾಂಕುಗಳ ಸಾಲಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರ್.ಬಿ.ಐ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಬ್ಯಾಂಕುಗಳು ...

Read More »

ನಾಳೆ ಆಗಸಕ್ಕೆ ಜಿಸ್ಯಾಟ್-17

ಜಿಸ್ಯಾಟ್-17 ಉಪಗ್ರಹ ಪ್ರಯೋಗಕ್ಕೆ ವೇದಿಕೆ ಸಿದ್ಧಗೊಂಡಿದೆ. ಗುರುವಾರ ಮುಂಜಾನೆ 2:29 ಕ್ಕೆ ಸರಿಯಾಗಿ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಯ ಸಹಕಾರದೊಂದಿಗೆ ಫ್ರೆಂಚ್ ನಲ್ಲಿನ ಗಯಾನಾದ ಕೌರೂ ಬಾಹ್ಯಾಕಾಶ ಕೇಂದ್ರದಿಂದ ...

Read More »

ವಿದೇಶ ಪ್ರವಾಸ ಮುಗಿಸಿ ವಾಪಸಾದ ಪ್ರಧಾನಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರು ದಿನಗಳ ವಿದೇಶಿ ಪ್ರವಾಸ ಮುಗಿಸಿ ಬುಧವಾರ ಬೆಳಗ್ಗೆ ಭಾರತಕ್ಕೆ ವಾಪಸಾದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ವಿದೇಶಾಂಗ ಸಚಿವ ಸುಷ್ಮಾ ...

Read More »

ಕೊಹ್ಲಿ – ಕುಂಬ್ಳೆ ವಿವಾದವನ್ನು ಬಿಸಿಸಿಐ ಸರಿಯಾಗಿ ನಿಭಾಯಿಸಲಿಲ್ಲ: ಗಂಗೂಲಿ

ಇತ್ತೀಚೆಗೆ ತುಂಬಾ ಸುದ್ದಿಯಲ್ಲಿರುವ ಟೀಮ್ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವಿನ ವಿವಾದಕ್ಕೆ ಸಬಂಧಿಸಿದಂತೆ ಇದೇ ಮೊದಲ ಬಾರಿ ಮಾಜಿ ಕ್ಯಾಪ್ಟನ್ ...

Read More »

ವಾಟ್ಸಾಪ್ ಗೆ ಬರಲಿದೆ ಹೊಸ ಫೀಚರ್…

ಸದಾ ಹೊಸ ಹೊಸ ಫೀಚರ್ ಗಳೊಂದಿಗೆ ಬಳಕೆದಾರರನ್ನು ಆಕರ್ಷಿಸುತ್ತಿರುವ ವಾಟ್ಸಾಪ್, ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ತನ್ನ ಬಳಕೆದಾರರಿಗೆ ನೀಡಲಿದೆ. ಇತ್ತೀಚೆಗೆ ಡಿಜಿಟಲ್ ವ್ಯವಹಾರಗಳು ಹೆಚ್ಚಾಗುತ್ತಿರುವುದರಿಂದ ...

Read More »

ಫೇಸ್ಬುಕ್ ಹೊಸ ಮೈಲಿಗಲ್ಲು, ಮಾಸಿಕ 200 ಕೋಟಿ ಸಕ್ರಿಯ ಬಳಕೆದಾರರು

ತಿಂಗಳಿಗೆ 200 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದುವ ಮೂಲಕ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಹೊಸ ಮೈಲಿಗಲ್ಲು ತಲುಪಿದೆ. 2012 ಅಕ್ಟೋಬರ್ ನಲ್ಲಿ 100 ಕೋಟಿಯಷ್ಟಿದ್ದ ಸಕ್ರಿಯ ...

Read More »

ಆ ಕಾರಣದಿಂದಲೇ ಅಡ್ವಾಣಿ ಆಯ್ಕೆಯಾಗಲಿಲ್ಲ, ರಜನಿ ಬರದಿದ್ದರೂ ನಮ್ಮ ತಂತ್ರಗಳು ನಮಗಿವೆ: ಅಮಿತ್ ಶಾ

ಚೆನ್ನೈ: ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಎಲ್.ಕೆ.ಅಡ್ವಾಣಿ ಅವರ ಬದಲಿಗೆ ರಾಮನಾಥ್ ಕೋವಿಂದ್ ಅವರ ಆಯ್ಕೆ ಹಿಂದಿನ ಕಾರಣವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಹಿರಂಗಪಡಿಸಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ...

Read More »
class="clear">