ತವರಿನಲ್ಲಿ ಪೂಜಾರಾ ಸೆಂಚುರಿ

ರಾಜ್‌ಕೋಟ್: ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಚೆತೇಶ್ವರ್ ಪುಜಾರಾ ತವರು ನೆಲದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದಾರೆ. ರಾಜ್ ಕೋಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪುಜಾರಾಗೆ ಇದು ಮೊದಲ ಶತಕವಾಗಿದ್ದು, ಒಟ್ಟಾರೆ ಒಂಬತ್ತನೆಯ ಶತಕ.

ವ್ಯಾಸ ರಚಿತ ಮಹಾಭಾರತ

ಪಂದ್ಯದ ಮೂರನೇ ದಿನ ಶುಕ್ರವಾರ ಮೊದಲ ಇನ್ನಿಂಗ್ಸ್ ಮುಂದುವರೆಸಿದ ಭಾರತ, ಇಂಗ್ಲೆಂಡ್ ಗೆ ತಕ್ಕ ಪ್ರತ್ಯುತ್ತರ ನೀಡಿದೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 537 ರನ್ ಗಳಿಸಿತ್ತು.

Related Post

error: Content is protected !!