ಮೋದಿ ದುಡ್ಡು ಕೊಡ್ತಾರೆ ಬನ್ನಿ ಅಂತ ಕರೆದ ಕಾಂಗ್ರೆಸಿಗರು ಮಾಡಿದ್ದೇನು – ವೀಡಿಯೋ

ಪ್ರಧಾನ ಮಂತ್ರಿ ನರೇಂದ್ರ ಮೋದಿ 30 ಸಾವಿರ ದುಡ್ಡು ಕೊಡ್ತಾರೆ ಬನ್ನಿ ಎಂದು ಸ್ಲಂ ನಿವಾಸಿಗಳನ್ನು ಕರೆತಂದ ಕಾಂಗ್ರೆಸ್ ನಾಯಕರು, ಮೋದಿ ವಿರುದ್ಧವೇ ಪ್ರತಿಭಟನೆ ಮಾಡ್ಸಿದ್ರು. ಕೊನೆಗೆ 100 ರೂಪಾಯಿ ಕೊಡಲು ಹೋದಾಗ ಆಕ್ರೋಶಗೊಂಡ ಮಹಿಳೆಯರು. ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ. ವೀಡಿಯೋ ನೋಡಿ…