ಈ ಸ್ಮಾರ್ಟ್ ಫೋನ್ ಬೆಲೆ 6 ಲಕ್ಷಗಳು! |News Mirchi

ಈ ಸ್ಮಾರ್ಟ್ ಫೋನ್ ಬೆಲೆ 6 ಲಕ್ಷಗಳು!

ವಿಶ್ವದಲ್ಲಿಯೇ ಅತಿ ದುಬಾರಿ ಸ್ಮಾರ್ಟ್ ಫೋನ್ ಗಳು ಬರುತ್ತಿವೆ. ಇಲ್ಲಿ ನಿವು ನೊಡುತ್ತಿರುವ ಸ್ಮಾರ್ಟ್ ಫೋನ್ ಅಂತಿಮತ ಫೊನ್ ಅಲ್ಲ. ಇದರ ಬೆಲೆ 10 ಸಾವಿರ ಯು.ಎಸ್ ಡಾಲರ್. ಅಂದರೆ ನಮ್ಮ ಕರೆನ್ಸಿಯಲ್ಲಿ ₹ ಲಕ್ಷಕ್ಕು ಗೆಚ್ಚು. ಇದರ ಹೆಸರು ‘ಸೋಲಾರಿನ್ ಮೊಬೈಲ್’. ಇಸ್ರೇಲ್ ನ ಸಿರಿನ್ ಲ್ಯಾಬ್ಸ್ ಎಂಬ ಕಂಪನಿ ಈ ‘ಸೋಲಾರಿನ್’ ಸ್ಮಾರ್ಟ್ ಫೋನ್ ತಯಾರಿಸಿದೆ. ಇದರ ಕವಚವನ್ನು ಗದರೇಡ್ 5 ಟೈಟಾನಿಯಂನಿಂದ ತಯಾರಿಸಿದ್ದಾರೆ. ಇದರಲ್ಲಿ ಸುಮಾರು 184 ಬಿಡಿ ಭಾಗಗಳಿವೆ. ಇಲ್ಲಿವರೆಗೂ ಬಂದ ಎಲ್ಲಾ ಸ್ಮಾರ್ಟ್ ಫೋನ್‌ಗಳಲ್ಲಿ ಇದೇ ಅತ್ಯಂತ ಸುರಕ್ಷಿತವಮತೆ. ಅಷ್ಟೇ ಅಲ್ಲ, ವೇಗವಾಗಿ ಕೆಲಸ ಮಾಡುತ್ತಂತೆ.

ಈ ಸ್ಮಾರ್ಟ್ ಫೋನ್ ನಾಲ್ಕು ಪಟ್ಟು ಹೆಚ್ಚು ಸ್ಕ್ರ್ಯಾಚ್ ಪ್ರೂಫ್ ಆಗಿದೆ. ಸ್ಮಾರ್ಟ್ ಫೊನ್ ತಯಾರಿಜೆಯಲ್ಲಿ ಬಲಸುವ ವಿವಿಧ ರೀತಿಯ ಮೆಟೀರಿಯಲ್ಸ್ ಎಲ್ಲದರಲ್ಲೂ ಉತ್ತಮ ಗುಣಮಟ್ಟ ಇರುವಂತಹದ್ದನ್ನೇ ಅಯ್ಕೆ ಮಾಡಿ ತಯಾರಿಸಲಾಗಿದೆಯಂತೆ.

ಈ ಸೋಲಾರಿನ್ ಫೋನ್ ‘ರೋಲ್ಸ್ ರಾಯ್ಸ್ ಆಫ್ ಸ್ಮಾರ್ಟ್ ಫೋನ್ಸ್’ ಎಂದು ಕರೆಯುತ್ತಿದ್ದಾರೆ. ಕಾರುಗಳಲ್ಲಿ ರೋಲ್ಸ್ ರಾಯ್ಸ್ ಎಷ್ಟು ದುಬಾರಿಯೋ, ಮೊಬೈಲ್ ಗಳಲ್ಲಿ ಅಷ್ಟೇ ದುಬಾರಿಯಂತೆ ಈ ಮೊಬೈಲ್. ಸ್ಮಾರ್ಟ್ ಗಳಿಗೆಲ್ಲಾ ರಾಜ ಈ ಫೋನ್ ಎಂದರ್ಥ.

1.7 ಜಿಹೆಚ್‌ಜೆಡ್ ಡ್ಯುಯಲ್ ಕೋರ್ ಪ್ರೊಸೆಸರ್, 1 ಜಿಬಿ ರ‌್ಯಾಮ್, 64 ಜಿಬಿ ಇಂಟರ್ನಲ್ ಸ್ಟೋರೇಜ್, ಅತ್ಯುತ್ತಮ ಗುಣಮಟ್ಟದ ಹಾಗೂ ದುಬಾರಿ ಬೆಲೆಯ ಸ್ಪೀಕರ್ ಗಳಿವೆ. ಈ ಸ್ಮಾರ್ಟ್ ಫೋನ್‌ಗಳನ್ನು ಮೆ ತಿಂಗಲ ಕೊನೆಯ ವಾರದಲ್ಲಿ ಲಂಡನ್ ನಲ್ಲಿ ಮಾರುಕಟದಟೆಗೆ ಬಿಡುಗಡೆ ಮಾಡುತ್ತೇವೆ ಎಂದು ಹೇಳುತ್ತಿದ್ದು, ನಂತರ ಯೂರೋಪ್, ಅಮೆರಿಕಾ, ಏಷ್ಯಾ ದೇಶಗಳಲ್ಲಿ ಬಿಡುಗಡೆ ಮಾಡುತ್ತದೆಯಂತೆ.

Loading...
loading...
error: Content is protected !!