ನಕಲಿ ನೋಟು ಮುದ್ರಿಸುತ್ತಿದ್ದವರ ಬಂಧನ |News Mirchi

ನಕಲಿ ನೋಟು ಮುದ್ರಿಸುತ್ತಿದ್ದವರ ಬಂಧನ

ನವದೆಹಲಿ: ಹೊಸದಾಗಿ ಚಲಾವಣೆಗೆ ಬಂದಿರುವ 2,000 ಮತ್ತು 500 ರ ನಕಲಿ ನೋಟು ಮುದ್ರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ರೂ.6.5 ಲಕ್ಷ ಮೌಲ್ಯದ ನಕಲಿ ನೋಟು ಮುದ್ರಿಸಿದ್ದಾರೆ ಎನ್ನಲಾಗಿದ್ದು, 6 ಲಕ್ಷದ 10 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಈಗಾಗಲೇ 20 ಸಾವಿರ ಮೌಲ್ಯದ ನೋಟುಗಳನ್ನು ಚಲಾವಣೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

  • No items.

.

 

Loading...
loading...
error: Content is protected !!