ಎಲೆಕ್ಟ್ರಾನಿಕ್ ಮತಯಂತ್ರಗಳು ಸಂಪೂರ್ಣ ಟ್ಯಾಂಪರ್ ಪ್ರೂಫ್ ಹೊಂದಿವೆ – News Mirchi

ಎಲೆಕ್ಟ್ರಾನಿಕ್ ಮತಯಂತ್ರಗಳು ಸಂಪೂರ್ಣ ಟ್ಯಾಂಪರ್ ಪ್ರೂಫ್ ಹೊಂದಿವೆ

ಎಲೆಕ್ಟ್ರಾನಿಕ್ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದ ಬಿಎಸ್ಪಿ ನಾಯಕಿಯ ಆರೋಪಗಳನ್ನು ಚುನಾವಣಾ ಆಯೋಗ ಅಲ್ಲಗೆಳೆದಿದೆ. ಮಾಯಾವತಿಯ ಆರೋಪಗಳು ಆಧಾರ ರಹಿತ ಮತ್ತು ಕಲ್ಪನೆಯಿಂದ ಕೂಡಿವೆ, ಎಲೆಕ್ಟ್ರಾನಿಕ್ ಮತ ಯಂತ್ರಗಳು ಸಂಪೂರ್ಣ ಟ್ಯಾಂಪರ್ ಪ್ರೂಫ್ ಹೊಂದಿವೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ವಿದ್ಯುನ್ಮಾನ ಮತಯಂತ್ರಗಳ ದೋಷಗಳ ಕುರಿತಂತೆ ಆಯೋಗಕ್ಕೆ ಇದುವರೆಗೂ ಯಾವುದೇ ದೂರು ಬಂದಿಲ್ಲ ಎಂದು ಆಯೋಗ ಹೇಳಿದೆ.

Loading...

Leave a Reply

Your email address will not be published.