ನಕಲಿ 2 ಸಾವಿರ ನೋಟುಗಳ ಮುದ್ರಣ ಮಾಡುತ್ತಿದ್ದ ಗ್ಯಾಂಗ್ ಬಂಧನ

ಹಳೆಯ 500, 1000 ನೋಟು ರದ್ದುಗೊಳಿಸಿದ ಕೇಂದ್ರ, ಹೊಸ 500, 2000 ಮುಖಬೆಲೆಯ ನೋಟು ಬಿಡುಗಡೆ ಮಾಡಿದೆ. ಆದರೆ ಅಷ್ಟೇ ಬೇಗ ಮುದ್ರಣ ಪ್ರಕರಣಗಳೂ ಹೊರಬರುತ್ತಿವೆ.

ಹೊಸದಾಗಿ ಬಿಡುಗಡೆಯಾದ ನೋಟುಗಳಲ್ಲಿ ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳೇನೂ ಇಲ್ಲ ಎಂದು ರಿಸರ್ವ್ ಬ್ಯಾಂಕ್, ಆರ್ಥಿಕ ಇಲಾಖೆಯೇ ಸ್ಪಷ್ಟಪಡಿಸಿದ್ದರಿಂದ ತಯಾರಿಕೆಗೆ ಧೈರ್ಯ ಮಾಡುತ್ತಿದ್ದಾರೆ.

ಹೈದರಾಬಾದಿನ ಎಲ್ಬಿನಗರ್ ಪ್ರದೇಶದಲ್ಲಿ ಹೊಸ 2000 ಮುಖಬೆಲೆಯ ನೋಟು ಮುದ್ರಿಸುತ್ತಿದ್ದ ಗ್ಯಾಂಗ್‌ನ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3 ಲಕ್ಷ ರೂ. ಮೌಲ್ಯದ 2000 ರ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

Related News

loading...
error: Content is protected !!