ಚರ್ಚ್ ಗಳ ಮೇಲೆ ದಾಳಿ ನಡೆಸಲು ಐಸಿಸ್ ಸಿದ್ಧ

ಒಂದು ಕಡೆ ಕ್ರಿಸ್ಮಸ್ ಮತ್ತೊಂದು ಕಡೆ ಹೊಸ ವೃಷದ ಸಂಭ್ರಮಾಚರಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿನ ಚರ್ಚ್ ಗಳ ಮೇಲೆ ಇಸ್ಲಾಮಿಕ್ ಸ್ಟೇಟ್ಸ್(ಐಸಿಸ್) ಉಗ್ರರು ದಾಳಿ ನಡೆಸುವ ಸಾಧ್ಯತೆಗಲಿವೆ ಎಂದು ಎಪ್.ಬಿ.ಐ ಎಚ್ಚರಿಸಿದೆ.

ಅಮೆರಿಕದಲ್ಲಿರುವ ಚರ್ಚ್ ಗಳ ಮೇಲೆ ದಾಳಿ ನಡೆಸಬೇಕೆಂದು ತನ್ನ ಬೆಂಬಲಿಗರಿಗೆ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರು ಸಂದೇಶಗಳನ್ನು ಕಳುಹಿಸುತ್ತಿರುವ ವೇಳೆ, ಅವುಗಳನ್ನು ಎಫ್.ಬಿ.ಐ ಮಧ್ಯದಲ್ಲಿಯೇ ತಡೆದಿದೆ.

ಟರ್ಕಿಯಲ್ಲಿನ ರಷ್ಯಾ ರಾಯಭಾರಿಯನ್ನು ಒಬ್ಬನಿಂದ ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಕೊಂದು, ಬರ್ಲಿನ ನ ಕ್ರಿಸ್ಮಸ್ ಮಾರ್ಕೆಟ್ ಒಳಗೆ ಟ್ರಕ್ ನುಗ್ಗಿಸಿತ್ತು. ಇದೀಗ ದೊಡ್ಡಣ್ಣ ಅಮೆರಿಕದ ಮೇಲೆ ಕಣ್ಣಿಟದಟಿದೆ. ಜರ್ಮಬಿ ದಾಳಿ ನಡೆಸಿದ್ದು ತಾನೇ ಎಂದು ಈಗಾಗಲೇ ಐಸಿಸ್ ಪ್ರಕಟಿಸಿದೆ.

ತಮಗೆ ಬಂದ ಮಾಹಿತಿಯನ್ನು ಎಫ್.ಬಿ.ಐ ಪರಿಶೀಲಿಸುತ್ತಿದೆ, ಆದರೆ ಖಚಿತವಾಗಿ ಎಲ್ಲಿ ದಾಳಿ ನಡೆಯುತ್ತದೆ ಎಂಬುದು ತಿಳಿದುಬಂದಿಲ್ಲ.

Loading...

Leave a Reply

Your email address will not be published.

error: Content is protected !!