Big Breaking News

ಈ ತಿಂಗಳಿನಿಂದಲೇ ದೇಶಾದ್ಯಂತ ಆಹಾರ ಭದ್ರತೆ

ಕಾಯ್ದೆಯಡಿ ದೇಶದಲ್ಲಿನ 80 ಕೋಟಿ ಜನರಿಗೆ ಮತ್ತು ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ನೀಡಲು ಪ್ರತಿ ವರ್ಷ 1.4 ಲಕ್ಷ ಕೋಟಿ ವೆಚ್ಚ ಮಾಡುವುದಾಗಿ ಕೇಂದ್ರ ಸಚಿವ ಹೇಳಿದ್ದಾರೆ. 2013ರಲ್ಲಿ ಅಂಗೀಕಾರವಾದ ಈ ಕಾಯ್ದೆಯನ್ನು ಕೇರಳ, ತಮಿಳುನಾಡು ಹೊರತುಪಡಿಸಿ ದೇಶಾದ್ಯಂತ ಇದೇ ತಿಂಗಳಿನಿಂದ ಜಾರಿಗೆ ತರುವುದಾಗಿ ಹೇಳಿದರು.

Download Free

ಈ ಯೋಜನೆಯಡಿ ಪ್ರತಿ ವ್ಯಕ್ತಿಗೆ , ಗೋಧಿಯನ್ನು 5 ಕೆಜಿಯಂತೆ ನೀಡಲಿದ್ದಾರೆ. ಕೆಜಿಗೆ ರೂ. 3, ಕೆಜಿಗೆ ರೂ. 2 ರಂತೆ ನೀಡಲು ತೀರ್ಮಾನಿಸಿದ್ದಾರೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache