ವಿಸ್ವಾಸಮತ ಗೆದ್ದ ಪರಿಕ್ಕರ್ |News Mirchi

ವಿಸ್ವಾಸಮತ ಗೆದ್ದ ಪರಿಕ್ಕರ್

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಇಂದು ಗೋವಾ ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸುವಲ್ಲಿ ಸಫಲರಾಗಿದ್ದಾರೆ.

MGP ಯ ಮೂವರು, ಗೋವಾ ಫಾರ್ವರ್ಡ್ ಪಾರ್ಟಿಯ ಮೂವರು, ಒಬ್ಬರು ಎನ್ಸಿಪಿ ಶಾಸಕ, ಇಬ್ಬರು ಪಕ್ಷೇತರ ಶಾಸಕರು ಹಾಗೂ ಬಿಜೆಪಿಯ13 ಶಾಸಕರ ಸೇರಿದಂತೆ ಒಟ್ಟು 22 ಶಾಸಕರ ಬೆಂಬಲದಿಂದ ಬಹುಮತ ಸಾಬೀತು ಪಡಿಸಿದರು.

  • No items.

ಏತನ್ಮಧ್ಯೆ, ಕಾಂಗ್ರೆಸ್ ಗೆ 16 ಶಾಸಕರ ಬೆಂಬಲ ದೊರೆತಿದ್ದು, ತನ್ನದೇ ಪಕ್ಷದ ಶಾಸಕರೊಬ್ಬರು ಮತದಾನದಿಂದ ದೂರವುಳಿದಿದ್ದರು.

Loading...
loading...
error: Content is protected !!