ಸಕ್ಕರೆ ಮೇಲಿನ ಸಬ್ಸಿಡಿ ಕಡಿತ ಮಾಡಲಿದೆಯೇ ಕೇಂದ್ರ? – News Mirchi
We are updating the website...

ಸಕ್ಕರೆ ಮೇಲಿನ ಸಬ್ಸಿಡಿ ಕಡಿತ ಮಾಡಲಿದೆಯೇ ಕೇಂದ್ರ?

ಪಡಿತರ ವ್ಯವಸ್ಥೆ (ಪಿಡಿಎಸ್) ಮೂಲಕ ಸರಬರಾಜು ಮಾಡುತ್ತಿರುವ ಸಕ್ಕರೆ ಮೇಲಿನ ಸಬ್ಸಿಡಿ ರದ್ದುವಮಾಡಲು ಕೇಂದ್ರ ಚಿಂತಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಕ್ಕರೆ ಮೇಲಿನ ಸಬ್ಸಿಡಿ ರದ್ದು ಮಾಡುವ ಮೂಲಕ ರೂ. 4,500 ಕೋಟಿ ಮೊತ್ತದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಸದ್ಯ ಮಾರುಕಟ್ಟೆಗಳಲ್ಲಿ ಸಕ್ಕರೆಯನ್ನು ಖರೀದಿಸುತ್ತಿರುವ ರಾಜ್ಯ ಸರ್ಕಾರಗಳು, ಅದರ ಸಬ್ಸಿಡಿ ಮೇಲೆ ಪಡಿತರ ಅಂಗಡಿಗಳಲ್ಲಿ ರೂ. 13.5 ಕ್ಕೆ ಮಾರುತ್ತಿದ್ದಾರೆ. ಇದರ ಮೇಲೆ ಕೇಂದ್ರ ಸರ್ಕಾರ ರೂ.18.50 ಸಬ್ಸಿಡಿ ನೀಡುತ್ತಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಮೇಲೆ ಒಟ್ಟು ರೂ.4,500 ಕೋಟಿವರೆಗೂ ಹೊರೆ ಬೀಳುತ್ತಿದೆ. ಈ ಸಬ್ಸಿಡಿ ಮೊತ್ತವನ್ನು ಈ ಬಾರಿಯ ಬಡ್ಜೆಟ್ ನಲ್ಲಿ ಸೆರಿಸುವುದಿಲ್ಲ ಎನ್ನಲಾಗುತ್ತಿದ್ದು, ಹಾಗೇನಾದರೂ ಅದರೆ ಇನ್ನು ಮುಂದೆ ಪಡಿತರ ಅಂಗಡಿಗಳಲ್ಲಿ ಸಿಗುವ ಸಕ್ಕರೆಗೆ ಸಬ್ಸಿಡಿ ಸಿಗದಿರಬಹುದು.

English summary:

According to sources, there are indications from the finance ministry that the existing sugar subsidy scheme could be discontinued from the next fiscal

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!