ಎನ್ಡಿಟಿವಿಗೆ ಏಕದಿನ ನಿಷೇಧ: ದೇಶ ಮೊದಲು ಎಂದ ಸರ್ಕಾರ

ನಿಬಂಧನೆಗಳನ್ನು ಉಲ್ಲಂಘಿಸಿದ ಇಂಡಿಯಾ ಸುದ್ದಿ ವಾಹಿನಿಗೆ ಏಕದಿನ ನಿಷೇಧ ವಿಧಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷ ಮತ್ತು ಮಾಧ್ಯಮ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿದೆ. ಇದರ ನಡುವೆ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು ‘ದೇಶ ಮೊದಲು’ ಎಂಬುದನ್ನು ಸ್ಪಷ್ಟಪಡಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದಾಗಿ ಹೇಳಿದ ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಾಗದು ಎಂದು ಹೇಳಿದೆ.

ದಾಳಿ ನಡೆದಾಗ ಸೇನೆಯಿಂದ ಕಾರ್ಯಚರಣೆ ನಡೆಯುವ ಸಂದರ್ಭದಲ್ಲಿ ಶಸ್ತ್ರ ಸಂಗ್ರಹಾಗಾರ, ಶಾಲೆ ಮತ್ತು ಜನವಸತಿ ಪ್ರದೇಶಗಳು ಸೆರಿದಂತೆ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಚಾನೆಲ್ ಮಾಡಿದೆ ಎಂದು ಸರ್ಕಾರ ರಚಿಸಿದ್ದ ಸಮಿತಿ ವರದಿ ನೀಡಿತ್ತು.

Related News

loading...
error: Content is protected !!