ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ನವದೆಹಲಿ: ಪೆಟ್ರೋಲ್ ಮೇಲೆ ರೂ.1.46 ಮತ್ತು ಡೀಸೆಲ್ ದರಗಳಲ್ಲಿ ರೂ. 1.53 ಇಳಿಕೆಯಾಗಿದೆ. ಹೊಸ ದರಗಳು ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.

ಇದೇ ತಿಂಗಳ 5 ರಂದು ಪೆಟ್ರೋಲ್ ಬೆಲೆಯಲ್ಲಿ ರೂ. 0.89, ಡೀಸೆಲ್ ಬೆಲೆಯಲ್ಲಿ ರೂ. 0.86 ಹೆಚ್ಚಳ ಮಾಡಲಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿಯೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಳಿಕೆ ಕಂಡಿದ್ದು ಇದು ಆರನೆಯ ಬಾರಿ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache