ಹೊಸ ವರ್ಷಾಚರಣೆ ವೇಳೆ ಗುಂಡಿನ ದಾಳಿ: 35 ಜನರ ಸಾವು |News Mirchi

ಹೊಸ ವರ್ಷಾಚರಣೆ ವೇಳೆ ಗುಂಡಿನ ದಾಳಿ: 35 ಜನರ ಸಾವು

ವಿಶ್ವದಾದ್ಯಂತ ಜನ ಹೊಸ ವರ್ಷದ ಆಚರಣೆಯಲ್ಲಿದ್ದಾಗ, ಟರ್ಕಿಯಲ್ಲಿ ದುರಂತ ನಡೆದಿದೆ. ಇಸ್ತಾನ್ಬುಲ್ನಲ್ಲಿ ಡಿಸೆಂಬರ್ 31 ರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿ ಗುಂಡಿನ ದಾಳಿ ನಡೆಸಿ 35 ಜನರನ್ನು ಕೊಂದಿದ್ದಾರೆ. ಘಟನೆಯಲ್ಲಿ 40 ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಇಸ್ತಾಂಬುಲ್ ಗವರ್ನರ್ ಪ್ರಕಾರ .. ಈ ದುರಂತ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಸುಮಾರು 500 ಜನರು ನೈಟ್ ಕ್ಲಬ್ ನಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ

  • No items.

ಸಾಂತಾ ವೇಷ ಧರಿಸಿದ್ದರಿಂದ ದುಷ್ಕರ್ಮಿಯ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಇದು ಖಚಿತವಾಗಿ ಭಯೋತ್ಪಾದಕರ ಕೃತ್ಯ ಎಂದು ಅವರು ಹೇಳಿದ್ದಾರೆ.

Loading...
loading...
error: Content is protected !!