ಪನ್ನೀರ್ ಗೆ ವಿದ್ಯುತ್ ಕಂಬ, ಶಶಿಕಲಾಗೆ ಟೋಪಿ – News Mirchi

ಪನ್ನೀರ್ ಗೆ ವಿದ್ಯುತ್ ಕಂಬ, ಶಶಿಕಲಾಗೆ ಟೋಪಿ

ಚೆನ್ನೈ: ಜಯಲಲಿತಾ ನಿಧನದಿಂದ ತೆರವಾಗಿರುವ ಅರ್.ಕೆ ನಗರ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ಗುಂಪುಗಳಿಗೆ ಚುನಾವಣಾ ಆಯೋಗ ಹೊಸ ಪಕ್ಷದ ಹೆಸರು ಮತ್ತು ಚಿಹ್ನೆಗಳನ್ನು ಹಂಚಿಕೆ ಮಾಡಿದೆ.

ಪನ್ನೀರ್ ಸೆಲ್ವಂ ಅವರಿಗೆ “ಎಐಎಡಿಎಂಕೆ ಪುರಚ್ಚಿ ತಲೈವಿ ಅಮ್ಮ” ಹೆಸರು ಮತ್ತು ವಿದ್ಯುತ್ ಕಂಬದ ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿದೆ. ಇನ್ನು ಶಶಿಕಲಾ ಗುಂಪಿಗೆ “ಎಐಎಡಿಎಂಕೆ ಅಮ್ಮ” ಹೆಸರು ಮತ್ತು ಟೋಪಿ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.

Loading...

Leave a Reply

Your email address will not be published.