ದೊಡ್ಡಣ್ಣ ಅಳಿಯ ವೀರೇಂದ್ರ ಬಂಧನ |News Mirchi

ದೊಡ್ಡಣ್ಣ ಅಳಿಯ ವೀರೇಂದ್ರ ಬಂಧನ

ಬಾತ್ ರೂಮಿನ ಗೊಡೆಯಲ್ಲಿ ರಹಸ್ಯ ಲಾಕರ್ ನಲ್ಲಿ ಕೊಟ್ಯಂತರ ರೂ. ಮೌಲ್ಯದ ಹೊಸ ನೋಟು ಚಿನ್ನಾಭರಣ ಬಚ್ಚಿಟ್ಟು ತೆರಿಗೆ ಅಧಿಕಾರಿಗಳ ದಾಳಿಯಿಂದ ಬಯಲಾಗಿದ್ದು, ದಾಳಿ ನಡೆದ ಆ ಮನೆ ನಟ ದೊಡ್ಡಣ್ಣ ಅವರ ಅಳಿಯ, ಹವಾಲಾ ದಂಧೆ ನಡೆಸುವ ವೀರೇಂದ್ರ ಅವರದ್ದೂ ಅಂತಲೂ ಓದಿದ್ದೇವೆ.

ಇದೀಗ ವೀರೇಂದ್ರ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ವೀರೆಂದ್ರ ಅವರೊಂದಿಗೆ ಅವರ ವ್ಯಾಪಾರ ಪಾಲುದಾರ ಸಮಂದ್ರಸಿಂಗ್ ಅವರನ್ನೂ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

  • No items.

ವಿಚಾರಣೆ ವೇಳೆ ಜನರನ್ನು ಬ್ಯಾಂಕುಗಳ ಮುಂದೆ ಸಾಲಿನಲ್ಲಿ ನಿಲ್ಲಿಸಿ ಹೊಸ ನೋಟು ಪಡೆದುಕೊಂಡಿದ್ದಾಗಿ ಬಂಧಿತರು ಹೇಳಿದ್ದಾರೆ ಎನ್ನಲಾಗಿದೆ.

Loading...
loading...
error: Content is protected !!