ವಿಮಾನದಲ್ಲಿ ಹೆಡ್ ಫೋನ್ ಸ್ಪೋಟ, ಮಹಿಳೆಗೆ ಗಾಯ – News Mirchi

ವಿಮಾನದಲ್ಲಿ ಹೆಡ್ ಫೋನ್ ಸ್ಪೋಟ, ಮಹಿಳೆಗೆ ಗಾಯ

ವಿಮಾನದಲ್ಲಿ ಹೆಡ್ ಸೆಟ್ ಸ್ಪೋಟಗೊಂಡು ಮಹಿಳೆಯೊಬ್ಬರು ಗಾಯಗೊಂಡ ಘಟನೆ ನಡೆದಿದೆ. ಚೀನಾದಿಂದ ಆಸ್ಟ್ರೇಲಿಯಾಗೆ ಹೊರಟಿದ್ದ ವಿಮಾನ ಹತ್ತಿದ್ದ ಮಹಿಳೆಯೊಬ್ಬರು ಬ್ಯಾಟರಿಯಿಂದ ಕೆಲಸ ಮಾಡುವ ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುತಿದ್ದಳು. ಸ್ವಲ್ಪ ಸಮಯದ ನಂತರ ಬೆಂಕಿ ಕಾಣಿಸಿಕೊಂಡ ಕಾರಣ ಆಕೆ ಹೆದರಿ ಹೆಡ್ ಫೋನ್ ಕಿತ್ತೆಸೆದಿದ್ದಾಳೆ. ಆಕೆಯ ಮುಖಕ್ಕೆ ಸುಟ್ಟ ಗಾಯಗಳಾಗಿವೆ. ಈ ಘಟನೆಯ ನಂತರ ಬ್ಯಾಟರಿ ಚಾಲಿತ ಹೆಡ್ ಫೋನ್ ವಿಮಾನದಲ್ಲಿ ಬಳಸದಂತೆ ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸೂಚಿಸಿದರು.

Loading...

Leave a Reply

Your email address will not be published.