ಐಐಟಿ ಕಾನ್ಪುರ ವಿದ್ಯಾರ್ಥಿಗೆ 1.5 ಕೋಟಿ ವೇತನದ ಆಫರ್ – News Mirchi

ಐಐಟಿ ಕಾನ್ಪುರ ವಿದ್ಯಾರ್ಥಿಗೆ 1.5 ಕೋಟಿ ವೇತನದ ಆಫರ್

ವಿದ್ಯಾರ್ಥಿಯೊಬ್ಬನಿಗೆ ನಿಂದ ವಾರ್ಷಿಕ ರೂ. 1.5 ಕೋಟಿ ವೇತನದ ಉದ್ಯೋಗದ ಆಫರ್ ಬಂದಿದೆ. ಇದುವರೆಗೂ ವಿದ್ಯಾರ್ಥಿಗಳಿಗೆ ಬಂದ ಅತಿ ದೊಡ್ಡ ಆಫರ್ ಇದಾಗಿದೆ.

ರೆಡ್‌ಮಾಂಡ್ ನ ಪ್ರಧಾನ ಕಛೇರಿಯಲ್ಲಿ ಹುದ್ದೆ ನೀಡುವುದಾಗಿ ಕಂಪನಿ ಹೇಳಿದೆ. ಮೂಲಗಳ ಪ್ರಕಾರ ವಿದ್ಯಾರ್ಥಿಯು ತಂತ್ರಾಂಶ ವಿನ್ಯಾಸ, ಅಭಿವೃದ್ಧಿ ಮತ್ತು ತಂತ್ರಾಂಶಗಳಲ್ಲಿನ ದೋಷಗಳನ್ನು ಸರಿಪಡಿಸುವ ಕೆಲಸ ಮಾಡಲಿದ್ದಾನೆ.

ಈ ಹಿಂದೆ ವಿದ್ಯಾರ್ಥಿಗೆ ನೀಡಿದ್ದ ರೂ.93 ಲಕ್ಷದ ಆಫರ್ ಇದುವರೆಗಿನ ಉತ್ತಮ ಆಫರ್ ಆಗಿತ್ತು.

Comments (wait until it loads)
Loading...
class="clear">
error: Content is protected !!

News Mirchi is Stephen Fry proof thanks to caching by WP Super Cache