ರಾಂಚಿ ಟೆಸ್ಟ್: 451 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್ – News Mirchi

ರಾಂಚಿ ಟೆಸ್ಟ್: 451 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ 299/4 ಸ್ಕೋರ್ ನೊಂದಿಗೆ ಆಟ ಮುಂದುವರೆಸಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 452 ರನ್ ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಅಜೇಯ 178 ರನ್ ಗಳಿಸಿದರು.

ಮತ್ತೊಬ್ಬ ಬ್ಯಾಟ್ಸ್‌ಮನ್ ಮ್ಯಾಕ್ಸ್ ವೆಲ್ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಶತಕ ದಾಖಲಿಸಿದರು. ಆಸ್ಟ್ರೇಲಿಯಾ ಆಟಗಾರರಲ್ಲಿ ರೆನ್ಷಾ(44), ವೇಡ್ (37), ಒಕಿಫೇ (25), ವಾರ್ನರ್ (19), ಹ್ಯಾಂಡ್‌ಸ್ಕ್ಯಾಂಬ್ (19) ರನ್ ಗಳಿಸಿದರು. ಭಾರತೀಯ ಬೌಲರ್ ಗಳಲ್ಲಿ ಜಡೇಜಾ 5 ವಿಕೆಟ್ ಪಡೆದರೆ, ಉಮೇಶ್ ಯಾದವ್ 3, ಅಸ್ವಿನ್ ಒಂದು ವಿಕೆಟ್ ಪಡೆದರು.

Loading...

Leave a Reply

Your email address will not be published.