6 ನೇ ತರಗತಿ ಬಾಲಕನ ಟ್ರಾಕ್ಟರ್ ಸ್ಟಂಟ್ ನೋಡಿ (ವೀಡಿಯೋ) – News Mirchi
We are updating the website...

6 ನೇ ತರಗತಿ ಬಾಲಕನ ಟ್ರಾಕ್ಟರ್ ಸ್ಟಂಟ್ ನೋಡಿ (ವೀಡಿಯೋ)

6 ನೇ ತರಗತಿಯಲ್ಲಿ ಓದುತ್ತಿರುವ ಹುಡುಗ ಟ್ರ್ಯಾಕ್ಟರ್ ಸ್ಟಂಟ್ ಮಾಡುವುದನ್ನು ನೋಡಿ. ಈ ವೀಡಿಯೋದಲ್ಲಿ ಕಾಣಿಸುತ್ತಿರುವ ಬಾಲಕನ ಹೆಸರು ರತನ್ ಜಿತ್ ಪಾಟೀಲ್, ಇವನಿಗೆ ಟ್ರಾಕ್ಟರ್ ಮೇಲೆ ಸ್ಟಂಟ್ ಮಾಡುವುದೆಂದರೆ ತುಂಬಾ ಇಷ್ಟ. ಎಲ್‌ಕೆಜಿ ಓದುವಾಗಲೇ ಈ ಬಾಲಕ ಟ್ರಾಕ್ಟರ್ ಮೇಲೆ ಕೂತು ಚಲಾಯಿಸಲು ಪ್ರಯತ್ನಿಸುತ್ತಿದ್ದನಂತೆ. ಆರಂಭದಲ್ಲಿ ಆತನ ತಂದೆ ಮತ್ತು ಚಿಕ್ಕಪ್ಪ ಬಯ್ಯುತ್ತಿದ್ದರು. ಆದರೆ ಅದೊಂದು ದಿನ ಬಾಲಕನ ಟ್ರಾಕ್ಟರ್ ಸ್ಟಂಟ್ ಗಮನಿಸಿದ ಆತನ ಚಿಕ್ಕಪ್ಪ, ಮತ್ತಷ್ಟು ಸ್ಟಂಟ್ ಮಾಡುವುದನ್ನು ಕಲಿಸಿಕೊಟ್ಟನಂತೆ.

ಈ ವೀಡಿಯೋ ನೋಡಿ

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!