Big Breaking News

ಭಾರತದ ಪ್ರತಿದಾಳಿಗೆ ಇಬ್ಬರು ಪಾಕ್ ಸೈನಿಕರ ಸಾವು

ಉಲ್ಲಂಘಿಸಿ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ನಲ್ಲಿ ಭಾರತೀಯ ಸೇನೆಯತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕ್ ಸೇನೆಯತ್ತ ಪ್ರತಿ ದಾಳಿ ನಡೆಸಿದ , ಇಬ್ಬರು ಪಾಕ್ ಸೈನಿಕರನ್ನು ಕೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Download Free

ಆರ್‌ಎಸ್ ಪುರ ಸೆಕ್ಟರ್ ನಲ್ಲಿಯೂ ಪಾಕ್ ಉಲ್ಲಂಘಿಸಿ ಶೆಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಭಾರತದ 7 ನಾಗರಿಕರು ಗಾಯಗೊಂಡಿದ್ದಾರೆ. ಎರಡೂ ಕಡೆ ಗುಂಡಿನ ದಾಳಿ ಮುಂದುವರೆದಿದೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache