ಹೊಸ ಇಂಟೆಕ್ಸ್ ಎಲ್‌ಇಡಿ ಟಿವಿಗಳು

ಟೆಕ್ನಾಲಜೀಸ್ ಸಂಸ್ಥೆ 32 ಇಂಚಿನ ಪರದೆ ಹೊಂದಿರುವ ಎಲ್‌ಇಡಿ ಟಿವಿಗಳ ಪಟ್ಟಿಗೆ ಮತ್ತೆರಡು ಹೊಸ ಮಾಡೆಲ್ ಸೇರಿಸಿದೆ.

3208, 3220 ಹೆಸರಿನಲ್ಲಿ 32 ಇಂಚಿನ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎರಡು ಮಾದರಿಗಳ ಟಿವಿಗಳ ಬೆಲೆ ರೂ. 23,999 ಎಂದು ಕಂಪನಿ ಹೇಳಿದೆ.

1366x 768 ರೆಸೊಲ್ಯೂಷನ್, ಕಣ್ಣಿಗೆ ಹಾನಿಯಾಗದ ಟಿ-ಮ್ಯಾಟ್ರಿಕ್ಸ್ ತಂತ್ರಜ್ಞಾನ, ಎರಡು ಬ್ಯುಲ್ಟಿನ್ ಸ್ಪೀಕರ್ಸ್, ಡಿಜಿಟಲ್ ನಾಯ್ಸ್ ಫಿಲ್ಟರ್ಸ್, ಯುಎಸ್ಬಿ ಯಿಂದ ಯುಎಸ್ಬಿಗೆ ಕಾಪಿ ಮಾಡುವ ಸೌಲಭ್ಯ, ಗೇಮಿಂಗ್ ಮೋಡ್, ಪವರ್ ಸೇವಿಂಗ್ ಮೊಡ್, ಹೆಚ್‌ಡಿಎಂಐ ಕನೆಕ್ಟಿವಿಟಿ ಪೋರ್ಟುಗಳು, ಪಿಸಿ ಆಡಿಯೋ ಇನ್ಪುಟ್, ಯುಎಸ್‌ಬಿ ಗಳನ್ನು ಹೊಂದಿರುವ ಈ ಟಿವಿಗಳ ದರಗಳನ್ನು ಇತರೆ ಟಿವಿಗಳಿಗೆ ಹೋಲಿಸಿದರೆ ಕಡಿಮೆ ಎಂದು ಹೇಳುತ್ತಿದೆ ಕಂಪನಿ.

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache