ಜಯಲಲಿತಾ ಸಾವು: ಚೆನ್ನೈ ತಲುಪಿದ ಪ್ರಧಾನಿ

ಚೆನ್ನೈ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚೆನ್ನೈ ತಲುಪಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಚೆನ್ನೈ ವಿಮಾನ ನಿಲ್ದಾಣ ತಲುಪಿದ ಅವರು, ಅಲ್ಲಿಂದ ರಾಜಾಜಿ ಹಾಲ್ ಗೆ ಹೋಗಿ ಜಯಲಲಿತ ಪಾರ್ಥೀವ ಶರೀರರಕ್ಕೆ ಅಂತಿಮ ನಮನ ಸಲ್ಲಿಸಲಿದ್ದಾರೆ.

ಅನಾರೋಗ್ಯದಿಂದ ಅಪೊಲೋ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ(68), ಸೋಮವಾರ ರಾತ್ರಿ 11:30 ಕ್ಕೆ ಕೊನೆಯುಸಿರೆಳೆದಿದ್ದರು.