‘ಭಾರತ ರತ್ನ’ಕ್ಕೆ ಜಯಲಲಿತಾ ಅನರ್ಹರು

ದಿವಂಗತ ಮುಖ್ಯಮಂತ್ರಿ ರವರಿಗೆ ಭಾರತರತ್ನ ನೀಡಬೇಕೆಂಬ ಒತ್ತಾಯಕ್ಕೆ ಪಿಎಂಕೆ ಯೂತ್ ವಿಂಗ್ ಮುಖಂಡ ವಿರೋಧಿಸಿದ್ದಾರೆ. ಸ್ವಚ್ಛ ವ್ಯಕ್ತಿತ್ವ ಹೊಂದಿರುವವರಿಗೆ, ದೇಶದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಶ್ರಮಿಸಿದವರಿಗೆ ಈ ಅತ್ಯುನ್ನತ ಗೌರವ ಸಿಗಬೇಕು.

ಈ ಗೌರವಕ್ಕೆ ಅನರ್ಹರು, 15 ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ, ಆಕೆಯನ್ನು ನಿರಪರಾಧಿ ಎಂದು ನೀಡಿದ ತೀರ್ಪಿನ ಮೇಲ್ಮನವಿ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟಲ್ಲಿ ಬಾಕಿ ಇದೆ ಎಂದು ರಾಮದಾಸ್ ಹೇಳಿದ್ದಾರೆ.

ಅಣ್ಣಾ ಏಕವ್ಯಕ್ತಿ ಪಕ್ಷವಾದ್ದರಿಂದ ಸಾವಿನಿಂದ ತಮಿಳುನಾಡಿನಲ್ಲಿ ಸ್ವಲ್ಪ ಮಟ್ಟಿಗೆ ರಾಜಕೀಯ ಶೂನ್ಯತೆ ಅವರಿಸಿದೆ. ಅಣ್ಣಾ ಪಕ್ಷವನ್ನು ಮುಂದಿನ ನಾಲ್ಕೂವರೆ ವರ್ಷಗಳ ಕಾಲ ಅಧಿಕಾರದಲ್ಲಿರುವಂತೆ ಮಾಡುವ ಪ್ರಯತ್ನವಾಗಿಯೇ ಆ ಪಕ್ಷದ ನಾಯಕರು ಶಶಿಕಲಾಗೆ ಬೆಂಬಲಿಸುತ್ತಿದ್ದಾರೆ. ಆದರೆ ಶಶಿಕಲಾಗೆ ಜನರ ಬೆಂಬಲವಿಲ್ಲ, ಎಂದೂ ಶಶಿಕಲಾರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಪರಿಗಣಿಸಿರಲಿಲ್ಲ, ಹಾಗಿದ್ದಿದ್ದರೆ ಈ ಹಿಂದೆಯೇ ಆಕೆಗೆ ಪಕ್ಷದಲ್ಲಿ ಯಾವುದೋ ಒಂದು ಜವಾಬ್ದಾರಿಯನ್ನಾದರೂ ನೀಡುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache