ಜಿಯೋ ಡಿಟಿಹೆಚ್ ವೆಲ್ಕಮ್ ಆಫರ್!

ಟಿಲಿಕಾಂ ಕ್ಷೇತ್ರವನ್ನೇ ತನ್ನ ಪ್ರವೇಶದಿಂದ ನಡುಗಿಸಿದ , ಇದೀಗ ಡಿಟಿಹೆಚ್ ಕ್ಷೇತ್ರಕ್ಕೂ ಡಿಟಿಹೆಚ್ ಮೂಲಕ ಕಾಲಿಡುತ್ತಿದೆ. ಮಾರ್ಚ್ ನಂತರ ಡಿಟಿಹೆಚ್ ಬಿಡುಗಡೆ ಮಾಡುವ‌ ಸಾಧ್ಯತೆಗಳಿವೆ.

ಡಿಟಿಹೆಚ್ ಹೇಗೆ ಕೆಲಸ ಮಾಡುತ್ತದೆ?
ಇತರೆ ಡಿಟಿಹೆಚ್ ಗಳಿಗೆ ಹೋಲಿಸಿದರೆ ಸೇವೆ ಸಂಪೂರ್ಣ ವಿಭಿನ್ನವಾಗಿ ಕೆಲಸ ಮಾಡುತ್ತದೆ. ಸೂಪರ್ ಫಾಸ್ಟ್ ಬ್ರಾಡ್‌ಬ್ಯಾಂಡ್ ಸಂಪರ್ಕದ ಮೂಲಕ ಇದು ಕೆಲಸ ಮಾಡುತ್ತದೆ. ಈಗ ನಿಮ್ಮ ಮೊಬೈಲಿನಲ್ಲಿ ಜಿಯೋ ಟಿವಿ ಹೇಗೆ ಕೆಲಸ ಮಾಡುತ್ತದೆಯೋ, ಹಾಗೆ ಕೆಲಸ ಮಾಡುತ್ತದೆ. ಅಥವಾ ನ ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್ ನಿಂದ ಯಾವುದೇ ಟಿವಿ ಚಾನೆಲ್ ಅನ್ನು ಲೈವ್ ಸ್ಟ್ರೀಮಿಂಗ್ ನಲ್ಲಿ ನೋಡಬಹುದು. ಇದಕ್ಕಾಗಿ ಸೆಟ್ ಟಾಪ್ ಬಾಕ್ಸ್ ಗೆ 1 ಜಿಬಿಪಿಎಸ್ ವೇಗದ ಜಿಯೋ ಸಂಪರ್ಕವಿರುತ್ತದೆ. ಇದರಿಂದಾಗಿ ಯಾವುದೇ ಹೆಚ್‌ಡಿ ಚಾನೆಲ್ ಅನ್ನು ತಡೆಯಿಲ್ಲದೆ ನೋಡಬಹುದು. ಇನ್ನು ನಲ್ಲಿ ನಿಮಗೆ ಸಿಗಲಿವೆ 300 ಕ್ಕೂ ಹೆಚ್ಚು ಟಿವಿ ಚಾನೆಲ್ ಗಳು ಮತ್ತು 50 ಕ್ಕೂ ಹೆಚ್ಚು ಹೆಚ್‌ಡಿ ಚಾನೆಲ್.

ಜಿಯೋ ಡಿಟಿಹೆಚ್ ಪ್ಲ್ಯಾನ್ ದರಗಳು
ಜಿಯೋ ಡಿಟಿಹೆಚ್ ಅಡಿಯಲ್ಲಿ 90 ದಿನಗಳು ಉಚಿತ ಸೇವೆ ಪಡೆಯಬಹುದು ಎನ್ನಲಾಗುತ್ತಿದೆ. ನಂತರ ಪ್ರತಿ ತಿಂಗಳಿಗೆ ರೂ.180 ರಿಂದ 200 ಶುಲ್ಕ ವಿಧಿಸಬಹುದು. 300 ಕ್ಕೂ ಹೆಚ್ಚು ಟಿವಿ ಚಾನೆಲ್ ಮತ್ತು ಹೆಚ್‌ಡಿ ಚಾನೆಲ್ ಗಳನ್ನೂ ನೋಡಬಹುದು.

English Summary: After shaking the telecom industry by launching Reliance , Mukesh Ambani is back with DTH. Its launch date is expected to be after March 2017.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache