ಕಹಾನಿ-2 ಗಳಿಕೆಯಲ್ಲಿ 7ನೇ ಅತ್ಯುತ್ತಮ ಮಹಿಳಾ ಪ್ರಧಾನ ಚಿತ್ರ

ಮುಂಬೈ: ವಿದ್ಯಾ ಬಾಲನ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ಕಹಾನಿ-2’ ಬಿಡುಗಡೆಯ ದಿನವೇ ಬಾಕ್ಸ್ ಆಫೀಸಲ್ಲಿ ₹4.25 ಕೋಟಿ ಗಳಿಸಿದೆ.

ಸುಜೊಯ್ ಘೋಷ್ ನಿರ್ದೇಶನದ ಚಿತ್ರ ಶುಕ್ರವಾರ1235 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಆರಂಭಿಕ ಗಳಿಕೆಯಲ್ಲಿ 7 ನೇ ಅತ್ಯುತ್ತಮ ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಕಹಾನಿ ಮತ್ತು ಕ್ವೀನ್ ಚಿತ್ರಗಳಿಗಿಂತಲೂ ಉತ್ತಮ ಆರಂಭ ಪಡೆದುಕೊಂಡಿದೆ.

Vidya Balan’s suspense thriller movie Kahani-2 has become the 7th highest women centric opener in recent times. The film has opened better than Queen, Dolly Ki Doli and Kahaani.

Loading...

Leave a Reply

Your email address will not be published.

error: Content is protected !!