ಭಾರೀ ಮಳೆ, ಭೂಕುಸಿತದಿಂದ ನಿಂತ ಅಮರಾಥ ಯಾತ್ರೆ |News Mirchi

ಭಾರೀ ಮಳೆ, ಭೂಕುಸಿತದಿಂದ ನಿಂತ ಅಮರಾಥ ಯಾತ್ರೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭೂಕುಸಿತ ಮತ್ತು ಭಾರೀ ಮಳೆಯ ಕಾರಣ ಅಮರನಾಥ ಯಾತ್ರಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಶ್ಮಿರ ಕಣಿವೆಯ ಕಡೆಗೆ ಯಾತ್ರಿಕರನ್ನು ಅನುಮತಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ರಾತ್ರಿ ಸುರಿದ ಭಾರೀ ಮಳೆ ಜಮ್ಮೂ ಶ್ರೀನಗರ ಹೆದ್ದಾರಿ ಯಲ್ಲಿ ಭೂಕುಸಿತವುಂಟಾಗಿದೆ. ಇಂದು ಮುಂಜಾನೆಯಿಂದಲೂ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಬಾಲ್ಟರ್ ನಿಂದ ಅಮರನಾಥ ಗುಹೆಯವರೆಗಿನ ಹೆದ್ದಾರಿ ಸಂಪೂರ್ಣ ಕೆಸರಿನಿಂದ ತುಂಬಿದೆ. ಅದೂ ಅಲ್ಲದೆ ಉಧಮ್ ಪುರದಲ್ಲಿ ಭೂಕಸಿತವುಂಟಾಗಿದ್ದರಿಂದ ಜಮ್ಮೂ ಶ್ರೀನಗರ ಹೆದ್ದಾರಿಯನ್ನು ಮುಚ್ಚಲಾಗಿದೆ. ಹೀಗಾಗಿ ಅಮರನಾಥ ಯಾತ್ರಿಕರು ಉಧಮ್ ಪುರದಲ್ಲೇ ಉಳಿದಿದ್ದಾರೆ.

Loading...
loading...
error: Content is protected !!