ರಾಹುಲ್ ಬರುತ್ತಿದ್ದಾರೆ, ಕೇಜ್ರಿವಾಲ್ ಬರುತ್ತಿದ್ದಾರೆ ಅಂತ್ಯಕ್ರಿಯೆ ನಿಲ್ಲಿಸಿ!

ಭಿವಾನಿ(ಹರಿಯಾಣ):  ಕುರಿತಂತೆ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ ರಾಮ್ ಕಿಷನ್ ಅಂತ್ಯ ಸಂಸ್ಕಾರದ ಸಮಯದಲ್ಲಿ ಕೆಲ ಕಾಲ ಪೊಲಿಟಿಕಲ್ ಡ್ರಾಮ ನಡೆಯಿತು. ಸಮಯಕ್ಕೆ ಸರಿಯಾಗಿ ನಡೆಸಲು ಮೃತನ ಕುಟುಂಬದವರು ನಿರ್ಧರಿಸಿದ್ದರು. ಅದಕ್ಕಾಗಿ ಮೃತದೇಹಕ್ಕೆ ಸ್ನಾನ ಕೂಡಾ ಮಾಡಿಸಿದ್ದರು. ಆದರೆ ಅಷ್ಟರೊಳಗೆ ಕಾಂಗ್ರೆಸ್ ಉಪಾಧ್ಯಕ್ಷ ಬರುತ್ತಿದ್ದಾರೆ, ಅಲ್ಲಿಯವರೆಗೂ ನಡೆಸಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಕುಟುಂಬದವರಿಗೆ ಸೂಚಿಸಿದರು.

ಬೆಳಗ್ಗೆ 10:45 ಕ್ಕೆ ಅಂತೂ ಗ್ರೆವಾಲ್ ಮನೆಗೆ ಭೇಟಿ ನೀಡಿ, ಮೃತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಅಲ್ಲಿಂದ ನಡೆಯಲಿರುವ ಸ್ಮಶಾನಕ್ಕೆ ತೆರಳಿದರು. ಇನ್ನೇನು ರಾಹುಲ್ ಗಾಂಧಿ ಬಂದಿದ್ದಾರೆ ಇನ್ನಾದರೂ ನೆರವೇರಿಸಬಹುದು ಎಂದುಕೊಳ್ಳುತ್ತಿದ್ದಂತೆ, ಬರುತ್ತಿದ್ದಾರೆ, ಅವರು ಬರುವವರೆಗೂ ಅಂತ್ಯಕ್ರಿಯೆ ಮಾಡುವುದು ಬೇಡ ಎಂದು ಮೃತನ ಕುಟುಂಬ ಸದಸ್ಯರು ಅಂತ್ಯಕ್ರಿಯೆ ಮುಂದೂಡಿದರು. ಹೀಗಾಗಿ ಬರುವವರೆಗೂ ಸ್ಮಶಾನದಲ್ಲಿ 30 ನಿಮಿಷಗಳ ಕಾಲ ರಾಹುಲ್ ಗಾಂಧಿ ಮತ್ತು ಅಂತ್ಯಕ್ರಿಯೆಗೆ ನೆರೆದಿದ್ದವರೆಲ್ಲಾ ಕಾಯಬೇಕಾಗಿ ಬಂತು. ಅಲ್ಲಿಯವರೆಗೂ ರಾಹುಲ್ ತಮ್ಮ ಪಕ್ಷದ ಕಾರ್ಯಕರ್ತರು, ನಾಯಕರೊಂದಿಗೆ ಹರಟೆ ಹೊಡೆಯುತ್ತಿದ್ದರು.

ಮಧ್ಯಾಹ್ನದ ವೇಳೆಗೆ ಅಲ್ಲಿಗೆ ತಲುಪಿದರು. ಅವರು ಬಂದ ಕೆಲ ನಿಮಿಷಗಳ ನಂತರ ಮೃತ ಮಾಜಿ ಯೋಧನ ಹಿರಿಯ ಮಗ ದಿಲಾವರ್ ತನ್ನ ತಂದೆಯ ಚಿತೆಗೆ ಬೆಂಕಿ ಸ್ಪರ್ಶ ಮಾಡಿದರು. ರಾಹುಲ್, ಜೊತೆಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಡೆರೆಕ್ ಓಬ್ರಿಯಾನ್ ಕೂಡಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಲ್ಮಾ ಗ್ರಾಮಕ್ಕೆ ಆಗಮಿಸಿದರು. ಇವರೆಲ್ಲಾ ಜಾರಿ ಮಾಡಲಿಲ್ಲವೆಂದು ಮೋದಿಯವರನ್ನು ಟೀಕಿಸಿದರೂ, ಒಬ್ಬರು ಮತ್ತೊಬ್ಬರೊಂದಿಗೆ ಮಾತನಾಡದೆ ಅಂತರ ಕಾಪಾಡಿಕೊಂಡಿದ್ದರು.

Related News

loading...
error: Content is protected !!