ಎಲ್‌ಇಟಿ ಉಗ್ರನ ಬಂಧನ, ಶಸ್ತ್ರಾಸ್ತ್ರ ವಶ

ಬುಧವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಲಷ್ಕರ್ ಇ ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಅಷಿಕ್ ಅಹ್ಮದ್ ನನ್ನು ಬಂಧಿಸಿದ್ದಾರೆ. ಬಂಧಿತ ಉಗ್ರನಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಸಾಮಗ್ರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಅಹಮದ್ ನನ್ನು 21 ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರು ಹಂದ್ವಾರಾದಲ್ಲಿನ ಫ್ರೂಟ್ ಮಂಡಿ ಕ್ರಾಸಿಂಗ್ ನಲ್ಲಿ ಬಂಧಿಸಿದ್ದು, ಶಸ್ತ್ರಾಸ್ತ್ರ ವಶಪಡಿಸಿಕೊಂಡಿಸಿದ್ದಾರೆ.

ಬಂಧಿತ ಅಹ್ಮದ್ ನನ್ನು ಭದ್ರತಾಪಡೆಗಳ ಎನ್ಕೌಂಟರಿನಲ್ಲಿ ಸಾವನ್ನಪ್ಪಿದ್ದ ಎಲ್ಇಟಿ ಕಮಾಂಡರ್ ಅಬು ಬಕ್ರ್ ನಿಕಟವರ್ತಿ ಎಂದು ನಂಬಲಾಗಿದೆ.

Jammu and Kashmir police on Wednesday arrested Lashkar-e-Taiba (LeT) terrorist Ashiq Ahmed from Handwara in Kashmir. A huge cache of arms and ammunition were recovered from the terrorist.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache