ರಾಹುಲ್ ಗಾಂಧಿಗೆ ಮದುವೆ ಪ್ರಪೋಸಲ್

ದೇಶದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಗಳಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯೂ ಒಬ್ಬರು. ಇಂತಹ ರಾಹುಲ್ ಗಾಂಧಿಗೀಗ ಮದುವೆ ಪ್ರಪೋಸಲ್ ಬಂದಿದೆ. ರಾಹುಲ್ ಗಾಂಧಿಯನ್ನೇ ಮದುವೆಯಾಗುತ್ತೇನೆ ಎಂದು ಅಲಹಾಬಾದಿನ ಮಹಿಳೆಯೊಬ್ಬರು ಹೇಳಿದ್ದಾರೆ. ತನ್ನನ್ನು ರಾಹುಲ್ ಗಾಂಧಿ ಮದುವೆ ಏಕೆ ಅಗಬೇಕು ಎಂಬುದಕ್ಕೆ ಕಾರಣಗಳನ್ನೂ ನೀಡಿದ್ದಾಳೆ. ಈ ವೀಡಿಯೋ ನೋಡಿ.