ಮಹಿಳೆಯರಿಗೆ ಕಿರುಕುಳ: 15 ಜನರ ಬಂಧನ – News Mirchi

ಮಹಿಳೆಯರಿಗೆ ಕಿರುಕುಳ: 15 ಜನರ ಬಂಧನ

ರಾಷ್ಟ್ರದ ಗಮನ ಸೆಳೆದಿದ್ದ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಪುಂಡರ ಗುಂಪೊಂದು ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು 15 ಜನರನ್ನು ಬಂಧಿಸಿದ್ದಾರೆ.

ಆರು ವಿವಿಧ ಸ್ಥಳಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಬಂಧಿತರು ಆ ಸಮಯದಲ್ಲಿ ಅಲ್ಲಿ ಇದ್ದರೇ ಎಂಬುದನ್ನು ತಿಳಿಯಲು ಮೊಬೈಲ್ ಗಳನ್ನು ಸ್ಕ್ಯಾನ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಬಂಧಿತರ ಕುಟುಂಬ ಸದಸ್ಯರು ತಮ್ಮ ಮಕ್ಕಳು ಯಾವುದೇ ಅಪರಾಧ ಮಾಡಿಲ್ಲ, ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲೇ ಇದ್ದರು ಎಂದು ವಾದಿಸುತ್ತಿದ್ದಾರೆ‌. ಬಂಧಿತರ ಸಂಬಂಧಿಗಳು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟಿಸಲು ಗುಂಪು ಸೇರಿದ್ದಾರೆ.

the city police on Wednesday detained around 15 men in connection with the mass molestation of women on New Year’s Eve in Bengaluru

Click for More Interesting News

Loading...

Leave a Reply

Your email address will not be published.

error: Content is protected !!