'ಮೈಜು 6 ಎಸ್ ಪ್ರೊ' ಸ್ಮಾರ್ಟ್ ಫೋನ್ ಬಿಡುಗಡೆ |News Mirchi

‘ಮೈಜು 6 ಎಸ್ ಪ್ರೊ’ ಸ್ಮಾರ್ಟ್ ಫೋನ್ ಬಿಡುಗಡೆ

ಜನಪ್ರಿಯ ಸ್ಮಾರ್ಟ್ ಫೋನ್ ಕಂಪನಿ ಮೈಜು “ಮೈಜು ಪ್ರೊ 6 ಎಸ್ ‘ ಹೆಸರಿನಲ್ಲಿ ಹೊಸ ಫೋನ್ ಬಿಡುಗಡೆ ಬಿಡುಗಡೆ ಮಾಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಮೈಜು ಪ್ರೊ 6 ಗೆ ಅಪ್ ಗ್ರೇಡ್ ವರ್ಷನ್ ಆಗಿ ಇದನ್ನು ಬಿಡುಗಡೆ ಮಾಡಿದ್ದಾಗಿ ಕಂಪನಿ ಹೇಳಿದೆ.
ಮೈಜು ಪ್ರೊ 6 ಎಸ್ ವಿಶೇಷತೆಗಳು

* 5.2 ಇಂಚಿನ ಟಚ್ ಸ್ಕ್ರೀನ್

* 4 ಜಿಬಿ ರ‌್ಯಾಮ್

* 64 ಜಿಬಿ ವಿಸ್ತರಿಸಲಾಗದ ಮೆಮೊರಿ

* 12 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ

* 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ

* ಬ್ಯಾಟರಿ ಸಾಮರ್ಥ್ಯ 3060 mAh

Loading...
loading...
error: Content is protected !!