ಗಡಿ ನುಸುಳಲು ಯತ್ನಿಸಿದ ಉಗ್ರನ ಕೊಂದ ಸೇನೆ |News Mirchi

ಗಡಿ ನುಸುಳಲು ಯತ್ನಿಸಿದ ಉಗ್ರನ ಕೊಂದ ಸೇನೆ

ಉತ್ತರ ಕಾಶ್ಮೀರ: ಕುಪ್ವಾರ ಜಿಲ್ಲೆಯ ಮಚ್ಚಲ್ ವಲಯದಲ್ಲಿ ಉಗ್ರನೊಬ್ಬನನ್ನು ಕೊಲ್ಲುವ ಮೂಲಕ ಗಡಿ ನುಸುಳಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಗಡಿಯಲ್ಲಿ ಪಾಕ್ ಪದೇ ಪದೇ ಕದನವಿರಾಮ ಉಲ್ಲಂಘಿಸುತ್ತಿರುವುದರಿಂದ ಭಾರತ ಮತ್ತು ಪಾಕ್ ಪಡೆಗಳ ನಡುವೆ ನಿರಂತರ ಘರ್ಷಣೆ ನಡೆಯುತ್ತಲೇ ಇದೆ. ಇಂತಹ ಸಮಯದಲ್ಲಿ ಅನುಮಾನಾಸ್ಪದ ಚಲನವಲನ ಕಂಡುಬಂದಿದ್ದು, ಗಡಿ ನುಸುಳಲು ಯತ್ನಿಸಿದವನನ್ನು ಹೊಡೆದುರುಳಿಸಿದ್ದಾರೆ.

Loading...
loading...
error: Content is protected !!